ನವೆಂಬರ್ ೨೧ - ನವೆಂಬರ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೪ನೇ (ಅಧಿಕ ವರ್ಷದಲ್ಲಿ ೩೨೬ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೬೨ - ಚೀನಿ-ಭಾರತ ಯುದ್ಧ ಚೀನಾದ ಸೇನೆಯ ಕದನ ವಿರಾಮ ಘೋಷಣೆಯೊಂದಿಗೆ ಮುಕ್ತಾಯಗೊಂಡಿತು. ೧೯೭೧ - ಭಾರತೀಯ ಪಡೆಗಳು, ಭಾಗಶಃ ಮುಕ್ತಿ ಬಾಹಿನಿಯ (ಬಂಗಾಳಿ ಗೆರಿಲಾಗಳು) ನೆರವಿನಿಂದ ಗರೀಬ್‍ಪುರ್ ಕಾಳಗದಲ್ಲಿ ಪಾಕಿಸ್ತಾನ ಸೇನೆಯನ್ನು ಸೋಲಿಸಿದವು == ಜನನ == ೧೬೯೪ - ವೊಲ್ಟೈರ್, ಫ್ರಾನ್ಸ್ನ ತತ್ವಶಾಸ್ತ್ರಜ್ಞ. ೧೯೩೯ - ಮುಲಾಯಮ್ ಸಿಂಗ್ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ. == ನಿಧನ == ೧೯೭೦ - ಸಿ.ವಿ. ರಾಮನ್, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಭಾರತದ ಭೌತಶಾಸ್ತ್ರಜ್ಞ. ೧೯೯೬ - ಅಬ್ದುಸ್ ಸಲಾಮ್, ಪಾಕಿಸ್ತಾನದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ